KSP App: ಕಳೆದೊಗಿರೊ ನಿಮ್ಮ ಮೊಬೈಲ್ ಮತ್ತು ಡಾಕ್ಯುಮೆಂಟ್ ಹುಡ್ಕೋದು ತುಂಬ ಸುಲಭ
ನಮಸ್ತೆ ಸ್ನೇಹಿತರೇ, ನಾವಿಂದು ನಿಮಗೆ KSP App ಬಗ್ಗೆ ತಿಳಿಸಿಕೊಡಲಿದ್ದೇವೆ. ಮೊದಲನೆಯದಾಗಿ KSP ಅದ್ರೆ ಏನು ಎಂದು ನೋಡುವುದದರೆ, Karntaka State Police App ಈ ಆ್ಯಪ್ ಅನೇಕ ವಿಧಗಳನ್ನು ಒಳಗೊಂಡಿದೆ. ಈ ಆ್ಯಪ್ ನಿಮ್ಮ ದಿನನಿತ್ಯದ ಜೀವನದಲ್ಲಿ ತುಂಬನೆ ಸಹಕಾರಿಯಾಗಿದೆ. ಈ ಆ್ಯಪ್ ನ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
# E-Last Report
ಈ ಆ್ಯಪ್ ಮೊದಲು ಲಾಗಿನ್ ಆದ ತಕ್ಷಣ ಮುಖ ಪುಟದಲ್ಲಿ ನಿಮಗೆ ಮುಖ್ಯವಾಗಿ E-Last Report ಅಂತ ಇರುತ್ತದೆ. ನೀವು ಮೊಬೈಲ್ ಕಳೆದು ಕೊಂಡ್ರೆ ಅಥವಾ ನಿಮ್ಮ ಡಿಎಲ್, ಆರ್ಸಿ ಯಾವುದೇ ಮುಖ್ಯ ದಾಖಲೆಗಳು ಕಳೆದು ಹೊದರೆ ಈ ಆ್ಯಪ್ ನಲ್ಲಿ ಕಂಪ್ಲೆಂಟ್ ರಿಜಿಸ್ಟರ್ ಮಾಡಬೇಕು. ಒಂದು ವೇಳೆ ನೀವು ನಿಮ್ಮ ಮೊಬೈಲ್ ಅಥವಾ ಯಾವುದೇ ದಾಖಲೆಗಳು ಕಳೆದು ಹೋಗಿದೆ ಎಂದು ಪೋಲಿಸ್ ಸ್ಟೇಷನ್ ಬಂದರೆ ನಿಮಗೆ ಅವರು ಸಹ ಇದೆ ಆ್ಯಪ್ ನ ಬಗ್ಗೆ ತಿಳಿಸುತ್ತಾರೆ.
KSRLPS Recruitment 2024 | ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ನೇಮಕಾತಿ
# Important Emergency Contact
ಇಲ್ಲಿ ನಿಮಗೆ ಯಾವುದೇ ತುರ್ತು ಕರೆಗಳಿಗೆ ಸಂಬಂಧಿಸಿದ ಅಂದ್ರೆ ಪೋಲಿಸ್, ಅಗ್ನಿ ಶಾಮಕದಳ, ಆಂಬುಲೆನ್ಸ್ ಇವುಗಳಿಗೆ ಬೇಕಾದ ನಂಬರ್ ಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿ ನಿಮಗೆ ಇಲ್ಲಿ ಸಿಗುತ್ತದೆ.
# Stolen Vehicle Search
ಇದು ತುಂಬನೆ ಮುಖ್ಯವಾದುದ್ದಾಗಿದೆ. ಒಂದು ವೇಳೆ ನೀವು ಸೆಕೆಂಡ್ ಹ್ಯಾಂಡ್ ಕಾರು, ಬೈಕ್ ಯಾವುದೇ ಖರೀದಿ ಮಾಡುತ್ತಿದ್ದರು ಆ ಗಾಡಿಯ ಬಗ್ಗೆ ಇದು ಕಳ್ಳತನದ ಗಾಡಿನ ಅಥವಾ ಈ ಗಾಡಿಯ ಮೇಲೆ ಎಷ್ಟು ಕೇಸ್ಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ.
ಒಂದು ವೇಳೆ ನೀವು ಅಪರಿಚಿತ ಜಾಗಕ್ಕೆ ಹೊದಲ್ಲಿ ಅಲ್ಲಿ ನಿಮಗೆ ಹತ್ತಿರವಿರುವ ಪೋಲಿಸ್ ಸ್ಟೇಷನ್ ನ ಬಗೆಗಿನ ಕಂಪ್ಲೀಟ್ ಮಾಹಿತಿಯನ್ನು ನೀವು ಈ ಆಪ್ನಲ್ಲಿಯೇ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಆ್ಯಪ್ ತುಂಬನೆ ಉಪಯುಕ್ತವಾಗಿರುವುದರಿಂದ ನೀವು ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ.
ಈ ಆ್ಯಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ಆ್ಯಪ್ ಲಿಂಕ್
ಇತರೆ ವಿಷಯಗಳು:
WCD Recruitment 2024 | ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಖಾಲಿ ಹುದ್ದೆಗಳ ಭರ್ತಿ
IPPB Recruitment 2024 | ಪೋಸ್ಟ್ ಆಫೀಸ್ ನಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ