Scheme | ಎಲ್ಲರಿಗೂ ಸಿಗುತ್ತೆ ವರ್ಷಕ್ಕೆ 2 ಬಾರಿ ₹15 ಸಾವಿರ!
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ದೇವರಾಜ ಅರಸು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮ ಎಂಬ ಸಮೂಹವು ಹಮ್ಮಿಕೊಂಡಿರುವಂತಹ ವಿಶೇಷವಾದ ಯೋಜನೆ ಒಂದು ಇಲ್ಲಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸಿಗುತ್ತೆ, ಅರ್ಜಿಯನ್ನು ಸಲ್ಲಿಸಲು ನೀವು ಏನೆಲ್ಲ ಮಾಡಬೇಕು, ಬೇಕಾಗುವ ದಾಖಲೆಗಳು ಯಾವುವು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು, ಎನ್ನುವುದನ್ನು ನಾವು ನಿಮಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡುತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ಉಚಿತ ಹೊಲಿಗೆ ಯಂತ್ರ ಯೋಜನೆ 2024
ನೀವು ಕೂಡ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು, ಇದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ವಿಶ್ವಕರ್ಮ ಯೋಜನೆಯಡಿಯಲ್ಲಿ ಪುರುಷರು ಹಾಗೂ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ವರ್ಷದಲ್ಲಿ 2 ಭಾರೀ ಹೊಲಿಗೆ ಯಂತ್ರವನ್ನು ನೀಡುತ್ತಾರೆ, ಒಂದು ಏಪ್ರಿಲ್ ತಿಂಗಳಲ್ಲಿ ಸಿಗುತ್ತೆ, ಇನ್ನೊಂದು 4 ತಿಂಗಳ ನಂತರ ಸಿಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಿದ ನಂತರ 7 ದಿನಗಳ ಕಾಲ ಟ್ರೈನಿಂಗ್ ನೀಡಲಾಗುತ್ತದೆ, ಅದರ ಜೊತೆಗೆ 15,000 ಹಣ ಕೂಡ ಸಿಗುತ್ತದೆ. ಅದರಲ್ಲಿ ನೀವು ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು.
ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವ ಲಿಂಕ್ ಕೆಳಗೆ ನೀಡಲಾಗಿದೆ.
ಉಚಿತ ಹೊಲಿಗೆ ಯಂತ್ರ ಪಡೆಯುವ ರಾಜ್ಯಗಳ ಪಟ್ಟಿ:
- ಹರಿಯಾಣ
- ಕರ್ನಾಟಕ
- ಗುಜರಾತ್
- ಮಹಾರಾಷ್ಟ್ರ
- ಉತ್ತರ ಪ್ರದೇಶ
- ರಾಜಸ್ಥಾನ
- ಮಧ್ಯಪ್ರದೇಶ
- ಛತ್ತೀಸ್‌ಗಢ
ಇದನ್ನೂ ಸಹ ಓದಿ: Bara Parihara | ಬರ ಪರಿಹಾರ ಹಣ ಪಡೆದ ರೈತರ ಗ್ರಾಮವಾರು ಪಟ್ಟಿ ಇಲ್ಲಿದೆ
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹತೆ:
- 40 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
- ಭಾರತದ ಖಾಯಂ ಪ್ರಜೆಯಾಗಿರಬೇಕು.
- ಅಂಗವಿಕಲ ಅಥವಾ ವಿಧವೆಯ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರ ಮಹಿಳೆಯ ಪತಿಯ ಆದಾಯ ₹ 12000 ಕ್ಕಿಂತ ಹೆಚ್ಚು ಹೊದಿರಬಾರದು.
ದಾಖಲೆಗಳು:
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
- ಮೊಬೈಲ್ ನಂ.
- ಪಡಿತರ ಚೀಟಿ.
- ಬ್ಯಾಂಕ್ ಖಾತೆ ವಿವರ.
- ಹೊಲಿಗೆ ಕಲಿತಿರುವ ಪ್ರಮಾಣಪತ್ರ ಗುರುತಿನ ಚೀಟಿ.
- ಮಹಿಳೆ ವಿಧವೆಯಾಗಿದ್ದರೆ, ಆಕೆಯ ನಿರ್ಗತಿಕ ವಿಧವೆ ಪ್ರಮಾಣಪತ್ರ.
- ಮಹಿಳೆ ಅಂಗವಿಕಲರಾಗಿದ್ದರೆ ಅಂಗವೈಕಲ್ಯ ವೈದ್ಯಕೀಯ ಪ್ರಮಾಣಪತ್ರ.
ಉಚಿತ ಹೊಲಿಗೆ ಯಂತ್ರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು, ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಅಲ್ಲಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
- ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯಂತಹ ಫಾರ್ಮ್‌ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ನಿಮ್ಮ ಎಲ್ಲಾ ದಾಖಲೆಗಳನ್ನು ಫಾರ್ಮ್‌ಗೆ ಲಗತ್ತಿಸಿ ಮತ್ತು ಅದನ್ನು ಕಚೇರಿಗೆ ಸಲ್ಲಿಸಿ.
- ಕಚೇರಿಯು ನಿಮ್ಮ ಫಾರ್ಮ್ ಅನ್ನು ಪರಿಶೀಲಿಸುತ್ತದೆ ಮತ್ತು ಎಲ್ಲವೂ ಸರಿಯಾಗಿದ್ದರೆ, ನೀವು ಉಚಿತ ಹೊಲಿಗೆ ಯಂತ್ರವನ್ನು ಸ್ವೀಕರಿಸುತ್ತೀರಿ.
ಇತರೆ ವಿಷಯಗಳು:
RTC | ಇನ್ಮುಂದೆ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲೆ ನೋಡಿ ಪಹಣಿ, ಆರ್‌ಟಿಸಿ
Indian Navy Recruitment 2024 | ಭಾರತೀಯ ನೌಕಾಪಡೆಯ ಅಗ್ನಿವೀರ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ