Daarideepa

Driving : ಉಚಿತ ಡ್ರೈವಿಂಗ್‌ ಕ್ಲಾಸ್‌ ಸೇರಬೇಕಾ?

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಯುವಕ ಯುವತಿ ಸಿಹಿ ಸುದ್ದಿ, ಸಾರಿಗೆ ಇಲಾಖೆ ಉಚಿತ ಬಸ್‌ ಹಾಗೂ ಕಾರ್‌ ಡ್ರೈವಿಂಗ್‌ ಕ್ಲಾಸ್‌ ತರಬೇತಿ ನಡೆಸಲು ಮುಂದಾಗಿದೆ, ಇದರ ಜೊತೆಗೆ ಡ್ರೈವಿಂಗ್‌ ಲೈಸೆನ್ಸ್‌ ಕೂಡ ಸಿಗುತ್ತದೆ. ಆಸಕ್ತಿ ಇದ್ದವರು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Driving

ಇದಕ್ಕೆ ಅರ್ಜಿ ಸಲ್ಲಿಸಿದವರಿಗೆ ಬಿಎಂಟಿಸಿ ವತಿಯಿಂದ 30 ದಿನಗಳ ಕಾಲ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯನ್ನು ಬೆಂಗಳೂರಿನ ವಡ್ಡರಹಳ್ಳಿಯ 20 ಎಕರೆ ಪ್ರದೇಶದಲ್ಲಿ ನಡೆಸಲಾಗುತ್ತದೆ. ತರಬೇತಿ ಪಡೆಯಲು ಬರುವ ಅಭ್ಯರ್ತಿಗಳಿಗೆ ದೂರದ ಉರಿನಿಂದ ಬರುವವರಿಗೆ ಉಚಿತವಾಗಿ ಊಟದ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆ ಕೂಡ ಇರುತ್ತದೆ. 30 ದಿನ ಡ್ರೈವಿಂಗ್‌ ಕ್ಲಾಸ್‌ ಮುಗಿದ ನಂತರ ಉಚಿತವಾಗಿ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಸಾರಿಗೆ ಇಲಾಖೆ ನೀಡುತ್ತದೆ.

970 ಯುವಕ ಯುವತಿಯರಿಗೆ ಡ್ರೈವಿಂಗ್‌ ತರಬೇತಿ ನಡೆಸಲು ರಾಜ್ಯ ಸರ್ಕಾರ ಅನುಮತಿಯನ್ನು ನೀಡಿದೆ. ಮೊದಲನೇ ಹಂತದಲ್ಲಿ ಈಗಾ ಜನವರಿಯಲ್ಲಿ 104 ಜನ ಉಚಿತವಾಗಿ ತರಬೇತಿಯನ್ನು ಪಡೆದು ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಪಡೆದುಕೊಂಡಿದ್ದಾರೆ. ಹಾಗೆಯೇ 2ನೇ ಹಂತದಲ್ಲಿ 34 ಜನರು ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಇದಕ್ಕೆ ಹೇಗೆ ಅರ್ಜಿ ಸಲ್ಲಿಬೇಕು?

ನೀವು ಕೂಡ ಡ್ರೈವಿಂಗ್‌ ಕ್ಲಾಸ್‌ ಸೇರಬೇಕು ಅಂತ ಇದ್ರೆ, ಶಾಂತಿ ನಗರದ ಬಿಎಂಟಿಸಿ ಮುಖ್ಯ ಕವೇರಿಯಲ್ಲಿ ಅರ್ಜಿಯನ್ನು ಸಲ್ಲಿಬೇಕು.

PM Modi ಅವರಿಂದ ಪ್ರತಿ ರೈತರಿಗೆ 6 ಸಾವಿರ ರೂ.!

TCS | ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ವಿವಿಧ ಹುದ್ದೆಗಳಿಗೆ ಭರ್ಜರಿ ನೇಮಕಾತಿ

Leave A Reply
rtgh