Video Editing & script writing : ಈ ಸ್ಕಿಲ್ ಗೊತ್ತಿದ್ರೆ ಮಲ್ನಾಡ್‌ಟೆಕ್ ಕಂಪನಿಯಲ್ಲಿ ಉದ್ಯೋಗವಕಾಶ
ಹಲೋ ಸ್ನೇಹಿತರೇ….. ಮಲ್ನಾಡ್‌ಟೆಕ್ ಕಂಪನಿಯಿಂದ ಕೆಲವು ಜಾಬ್ಸ್‌ಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ, ಜಸ್ಟ್ ನಿಮಗೆ ಎಡಿಟಿಂಗ್ ಸ್ಕಿಲ್ ಗೊತ್ತಿದ್ರೂ ಸಾಕು ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ಗೆ ವೀಡಿಯೊ ಎಡಿಟಿಂಗ್ ಸ್ಕ್ರಿಪ್ಟ್ ಬರಹಗಾರರು ಬೇಕಾಗಿದ್ದಾರೆ, ನೀವೂ ಸಹ ಯಾವುದೇ ಉದ್ಯೋಗಗಳನ್ನೂ ಆಶಿಸುತ್ತಿದ್ದರೆ ಈ ಕಂಪನಿ ನಿಮಗೆ ಒಳ್ಳೆಯ ಉದ್ಯೋಗ ಅವಕಾಶಗಳನ್ನು ಒದಗಿಸುತ್ತದೆ.
ನೀವು ನಿಮ್ಮ ಖಾಲಿ ಇರೋ ಸಮಯವನ್ನ ಉಪಯೋಗಿಸಿಕೊಂಡು ಅನೇಕ ಬಗೆಯ ಕೆಲಸಗಳನ್ನು ಮಾಡಿ ಸಂಪಾದನೆ ಮಾಡಬಹುದು, ಅಂದ್ರೆ ಮಲ್ನಾಡ್‌ಟೆಕ್ ಕಂಪನಿಯಿಂದ ಮನೆಯಲ್ಲೇ ಈ ಕೆಲಸಗಳನ್ನೂ ಮಾಡಬಹುದು ಅಥವಾ ಕಛೇರಿಯಲ್ಲಿ ಕೂಡಾ ಮಾಡಬಹುದು.
ಇಂದಿನ ಟೆಕ್ ಯುಗದಲ್ಲಿ ಹಲವಾರು ರೀತಿ ವರ್ಕ್‌ಗಳನ್ನು ನೀವೂ ಕೂಡಾ ಮಾಡಬಹುದು, ಹಾಗೇ ನಿಮಗೂ ಕೂಡಾ ಈ ಕೆಲಸಗಳ ಬಗ್ಗೆ ನಾಲೆಡ್ಜ್ ಇಲ್ಲ ಅಂತ ಯೋಚನೆ ಮಾಡಬೇಡಿ, ಜಸ್ಟ್ ಎಡಿಟಿಂಗ್ ಸ್ಕಿಲ್ ಗೊತ್ತಿದ್ರೆ ಮಲ್ನಾಡ್‌ಟೆಕ್ ಕಂಪನಿ ಕಡೆಯಿಂದ ಈ ವರ್ಕ್‌ಗಳ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತಾರೆ.
ಹುದ್ದೆಯ ವಿವರಗಳು
ಸಂಸ್ಥೆಯ ಹೆಸರು | ಮಲ್ನಾಡ್‌ಟೆಕ್ |
ಉದ್ಯೋಗ ಸ್ಥಳ | ಕರ್ನಾಟಕ ( ಶಿವಮೊಗ್ಗ) |
ಪೋಸ್ಟ್ ಹೆಸರು | ವೀಡಿಯೊ ಎಡಿಟಿಂಗ್, ಗ್ರಾಫಿಕ್ ವಿನ್ಯಾಸ, ವಿಷಯ ಬರಹಗಾರ, ವಾಯ್ಸ್ ಓವರ್ |
ಸಂಬಳ | 10,000/- ರಿಂದ 30,000/- |
ವೀಡಿಯೊ ಎಡಿಟಿಂಗ್ : ವೀಡಿಯೊ ಸಂಪಾದನೆಯು ಪೂರ್ಣಗೊಂಡ ವೀಡಿಯೊ ಯೋಜನೆಯನ್ನು ರಚಿಸಲು ವೀಡಿಯೊ ಫೈಲ್‌ಗಳನ್ನು ಸಂಯೋಜಿಸುವ ಮತ್ತು ನಿರ್ವಹಿಸುವ ಪ್ರಕ್ರಿಯೆಯಾಗಿದೆ.
ಗ್ರಾಫಿಕ್ ವಿನ್ಯಾಸ : ಗ್ರಾಫಿಕ್ ವಿನ್ಯಾಸವು ವೃತ್ತಿಪರರು ಸಂದೇಶಗಳನ್ನು ಸಂವಹನ ಮಾಡಲು ದೃಶ್ಯ ವಿಷಯವನ್ನು ರಚಿಸುವ ಕರಕುಶಲತೆಯಾಗಿದೆ.
ಕಂಟೆಂಟ್ ರೈಟರ್ : ವೆಬ್‌ಸೈಟ್ ಕಂಟೆಂಟ್ ರೈಟರ್ ಅಥವಾ ವೆಬ್ ಕಂಟೆಂಟ್ ರೈಟರ್ ಎಂದರೆ ವೆಬ್‌ಸೈಟ್‌ಗಳಿಗೆ ವಿಷಯವನ್ನು ಒದಗಿಸುವಲ್ಲಿ ಪರಿಣತಿ ಹೊಂದಿರುವ ವ್ಯಕ್ತಿ.
ಈ ಕೆಲಸಗಳನ್ನು ನೀವು ಪೂರ್ಣ ಸಮಯವಾದ್ರೂ ಮಾಡಬಹುದು ಅಥವಾ ಮನೆಯಲ್ಲೂ ಕೂಡಾ ಮಾಡಬಹುದು.
Job Opportunity
✅ Video Editing
✅ Graphic Design
✅ Content Writer
✅ Voice Over
Job Available
⏱️ Part-time
⏱️ Full-time
⏱️ Freelancing
356 Days Job Available
ನೀವೂ ಕೂಡಾ ಜಾಬ್ ಗಳಿಗಾಗಿ ಹುಡುಕುತ್ತಿದ್ದರೆ ಕೂಡಲೇ ಈ ಕೆಳಗಿರುವ ನಂಬರ್ ಗೆ ಕರೆ ಮಾಡಿ.
Join Our Team
☎️ 9590907101
ಇತರೆ ವಿಷಯಗಳು :
Metro | BMRCL ನಲ್ಲಿ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ