Bara Parihara | ಬರ ಪರಿಹಾರ ಹಣ ಪಡೆದ ರೈತರ ಗ್ರಾಮವಾರು ಪಟ್ಟಿ ಇಲ್ಲಿದೆ
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಅತ್ಮೀಯವಾದ ಸ್ವಾಗತ, ಕರ್ನಾಟಕ ಸರ್ಕಾರದಿಂದ ಈ ಸಾಲಿನಲ್ಲಿ ಬಿಡುಗಡೆಯಾಗಿರುವ ಬರ ಪರಿಹಾರ ಹಣ ನಿಮ್ಮೂರಿನಲ್ಲಿ ಯಾರ್ಯಾರಿಗೆಲ್ಲ ಬಂದಿದೆ ಎಂದು ನಿಮ್ಮ ಮೊಬೈಲ್ ನಲ್ಲೆ ನೀವು ಚೆಕ್ ಮಾಡಲು ಈ ಕೆಳಗಿನಂತೆ ಅನುಸರಿಸಿ.
ಬರ ಪರಿಹಾರ ಹಣ ರೈತರ ಖಾತೆಗೆ ಜಮೆ ಆಗಿದೆಯಾ ಎಂಬ ಮಾಹಿತಿಯನ್ನು ಯಾವುದೇ ದಾಖಲೆಗಳನ್ನು ಬಳಸಿಕೊಳ್ಳದೆ, ಯಾವೆಲ್ಲ ಸರ್ವೆ ನಂಬರಿಗೆ ಎಷ್ಟು ಹಣ ಜಮಾ ಆಗಿದೆ, ಇದನ್ನು ಚೆಕ್ ಮಾಡುವ ಸಂಪೂರ್ಣ ಹಂತವನ್ನು ಕೆಳಗೆ ನೀಡಿದ್ದೇವೆ.
ಬರ ಪರಿಹಾರ ಹಣ ಚೆಕ್ ಮಾಡುವುದ ಹೇಗೆ?
- ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ವರ್ಷ 2023 24ನ್ನು ಆಯ್ಕೆ ಮಾಡಿ
- ಋತುವಿನ ಆಯ್ಕೆಯಲ್ಲಿ ‘ಮುಂಗಾರು’ ಆಯ್ಕೆ ಮಾಡಿ
- ವಿಪತ್ತಿನ ಪ್ರಕಾರದಲ್ಲಿ ‘ಬರ ‘ ಎಂದು ಆಯ್ಕೆ ಮಾಡಿ
- ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ
- ನಿಮ್ಮ ತಾಲೂಕನ್ನು ಆಯ್ಕೆ ಮಾಡಿ
- ಹೋಬಳಿಯನ್ನು ಆಯ್ಕೆ ಮಾಡಿ
- ಗ್ರಾಮವನ್ನು ಆಯ್ಕೆ ಮಾಡಿ
ನಂತರ ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲ ಬರ ಪರಿಹಾರದ ಹಣ ಸಿಕ್ಕಿದೆ ಹಾಗೂ Sanction ಆಗಿದೆ ಎಂದು ಈ ರೀತಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
Click Here To Check
ಇತರೆ ವಿಷಯಗಳು:
RTC | ಇನ್ಮುಂದೆ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲೆ ನೋಡಿ ಪಹಣಿ, ಆರ್‌ಟಿಸಿ
Indian Navy Recruitment 2024 | ಭಾರತೀಯ ನೌಕಾಪಡೆಯ ಅಗ್ನಿವೀರ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ