Daarideepa

ಈ Freelance Work ಗಳನ್ನು ಮಾಡಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷ ಸಂಬಳ ಪಡೆಯಿರಿ

0

ಹಲೋ ಸ್ನೇಹಿತರೇ……. ಕಲಿಕೆಯ ಜೊತೆಗೆ ಸಂಪಾದನೆ ಎನ್ನುವ ಶೀರ್ಷಿಕೆಯೊಂದಿಗೆ ಪ್ರಚಲಿತವಾಗಿರುವ ಬೆಂಗಳೂರಿನ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ – ವಿ ಡಾಟ್ 9 ಈವೆಂಟ್‌ಗಳು ಮಾನ್ಯತೆ ಪಡೆದ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾಗಿದೆ, ನೀವೂ ಕೂಡಾ ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಈ ವರ್ಕ್‌ಗಳಿಂದ ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೂ ಹಣ ಗಳಿಸಿ.

Freelance Work

ನೀವು ನಿಮ್ಮ ಖಾಲಿ ಇರೋ ಸಮಯವನ್ನ ಉಪಯೋಗಿಸಿಕೊಂಡು ಅನೇಕ ಬಗೆಯ ಕೆಲಸಗಳನ್ನು ಮಾಡಿ ಸಂಪಾದನೆ ಮಾಡಬಹುದು, ಹಾಗಾದ್ರೆ ಈ Freelance Work ಅಂದರೆ ಏನು?

ಯಾವಾಗಲೂ ಟ್ರೆಂಡಿಂಗ್‌ನಲ್ಲಿರೋ ಈ Freelance Work ಅಂದರೆ ಬೇಕಾದಷ್ಟು ಕೆಲಸಗಳನ್ನು ಮಾಡಿ ಹಣವನ್ನು ಸಂಪಾದನೆ ಮಾಡುವುದು.

ಮದುವೆಯ ಕಾರ್ಯಕ್ರಮಗಳು:
-ವೆಡ್ಡಿಂಗ್ ಪ್ಲಾನರ್
– ವೆಡ್ಡಿಂಗ್ ಮ್ಯಾನೇಜ್ಮೆಂಟ್
– ಡೆಸ್ಟಿನೇಶನ್ ವೆಡ್ಡಿಂಗ್ ಮ್ಯಾನೇಜ್ಮೆಂಟ್
– ಕೇಟರಿಂಗ್ ಮ್ಯಾನೇಜ್ಮೆಂಟ್
– ಅತಿಥಿ ಮ್ಯಾನೇಜ್ಮೆಂಟ್
– ಲಾಜಿಸ್ಟಿಕ್ಸ್ , ಫೋಟೋಗ್ರಫಿ ಮತ್ತೆ ವೀಡಿಯೋಗ್ರಫಿ, ಮೇಕಪ್

ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಹೆಚ್ಚು ಕಾರ್ಪೊರೇಟ್ ಈವೆಂಟ್ಗಳು:
– ಉದ್ಯೋಗಿ ನಿಶ್ಚಿತಾರ್ಥ
– ಕುಟುಂಬ ದಿನದ ಕಾರ್ಯಗಳು
– ಉದ್ಘಾಟನೆ
– ಸೆಮಿನಾರ್‌ಗಳು
– ಡೀಲರ್ಸ್ ಮೀಟ್
– ಕಾನ್ಫರೆನ್ಸ್ ಸೆಟಪ್ ಮತ್ತು ಹೆಚ್ಚು

ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್:
– ಕಾರ್ಪೊರೇಟ್ ಈವೆಂಟ್‌ಗಳಿಗೆ ಸೆಲೆಬ್ರಿಟಿ
– ಪ್ರೇರಕ ಸ್ಪೀಕರ್
– ಉದ್ಘಾಟನಾ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿ
– ಮದುವೆ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿ
– ಶಾಪ್ ಭೇಟಿಗಳಿಗಾಗಿ ಸೆಲೆಬ್ರಿಟಿ
– ಸೆಲೆಬ್ರಿಟಿ ಕೊರಿಯೋಗ್ರಾಫರ್
– ಸೆಲೆಬ್ರಿಟಿ ಆಂಕರ್
– ಸೆಲೆಬ್ರಿಟಿಗಳು ಮತ್ತು ಹೆಚ್ಚು

ಹೀಗೆ ಹಲವಾರು ರೀತಿ ವರ್ಕ್‌ ಗಳನ್ನು ನೀವೂ ಕೂಡಾ ಮಾಡಬಹುದು, ಹಾಗೇ ನಿಮಗೂ ಕೂಡಾ ಈ ಕೆಲಸಗಳ ಬಗ್ಗೆ ನಾಲೆಡ್ಜ್‌ ಇಲ್ಲ ಅಂತ ಯೋಚನೆ ಮಾಡಬೇಡಿ, V doẗ 9 Events India institute ಕಡೆಯಿಂದ ಈ ವರ್ಕ್‌ ಗಳ ಬಗ್ಗೆ ಟ್ರೈನಿಂಗ್‌ ನ ಕೊಡ್ತಿದಾರೆ.

WhatsApp Or Call Now ☎️ 9900002373

ಇತರೆ ವಿಷಯಗಳು :

PM : ಎಲ್ಲಾ ನಾಗರಿಕರಿಗೆ ಮೋದಿ ಸರ್ಕಾರದಿಂದ ಪ್ರತಿ ತಿಂಗಳು ₹10 ಸಾವಿರ!

Waste :‌ ಮೊಟ್ಟ ಮೊದಲ ʼRecyclable Appʼ ಈಗಲೇ ಡೌನ್ಲೋಡ್‌ ಮಾಡಿ

Leave A Reply
rtgh