Daarideepa

Gold Rate: ಚಿನ್ನ & ಬೆಳ್ಳಿಯ ತಕ್ಷಣದ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

0

ಚಿನ್ನದ ದರದಲ್ಲಿ ಕಳೆದ ಹಲವು ದಿನದಿಂದ ಭಾರಿ ಕುಸಿತವು ಕಂಡುಬಂದಿದೆ. ಅದೇ ರೀತಿ, ಇಂದು ಸಹ ಮತ್ತೆ ಚಿನ್ನದ ದರದಲ್ಲಿ ಇಳಿಕೆ ಆಗುವ ನಿರೀಕ್ಷೆ ಇದೆ. ಮನುಷ್ಯರು ನಾಗರಿಕತೆಯ ಕಡೆಗೆ ಹೆಜ್ಜೆಯನ್ನು ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದರು. ಅದರಲ್ಲು ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಹಿಂದಿನ ಇತಿಹಾಸವು ಇದೆ. ಹೀಗೆ ಚಿನ್ನವನ್ನು ಮನುಷ್ಯರು ಸಾವಿರಾರು ವರ್ಷಗಳಿಂದಲು ಬಳಕೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಹೀಗಿದ್ದಾಗ ಆಧುನಿಕ ಕಾಲದಲ್ಲಿ ಚಿನ್ನದ ದರ ಭಾರಿ ಏರಿಕೆಯನ್ನು ಕಾಣುತ್ತಿತ್ತು. ಆದರೆ ಈಗ ಚಿನ್ನದ ದರ ಭಾರಿ ಕುಸಿತವನ್ನು ಕಾಣುತ್ತಿದೆ.

Gold Rate

ಸಾಮಾನ್ಯವಾಗಿ ಭಾರತೀಯರಿಗೆ ಚಿನ್ನ ಅಂದರೆ ಬಹಳ ಇಷ್ಟ, ಅದರಲ್ಲು ಆಭರಣವನ್ನು ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟ ಪಡುತ್ತಾರೆ. ಹೀಗೆ ಚಿನ್ನದ ಬಗ್ಗೆ ಭಾರತೀಯರಲ್ಲಿ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಹೀಗಿದ್ದಾಗ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆಯು ಆಗಿದ್ದು ಜನರಿಗೆ ಸಹ ಬೇಸರವನ್ನು ತರಿಸಿತ್ತು. ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವನ್ನು ಕಾಣುತ್ತಿದ್ದು, ಇಂದು ಸಹ ಚಿನ್ನದ ದರದಲ್ಲಿ ಭಾರಿ ಕುಸಿದ ಕಂಡುಬರುವ ಸಾಧ್ಯತೆಯು ದಟ್ಟವಾಗಿದೆ. ಹಾಗಾದ್ರೆ ಇದೀಗ ಇಂದಿನ ಬಂಗಾರ & ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೊಣ.

ಬಂಗಾರದ ಬೆಲೆ ಎಷ್ಟಿದೆ ತಿಳಿಯಿರಿ

ಕರ್ನಾಟಕ ಹಾಗೂ ಬೆಂಗಳೂರಲ್ಲಿ ಇಂದಿನ ಬಂಗಾರದ ದರ ಏರಿಕೆಯನ್ನು ಕಂಡಿತ್ತು. 24 ಕ್ಯಾರೆಟ್‌ ಶುದ್ಧ ಚಿನ್ನದ ದರ ಏರಿಕೆ ಕಂಡಿತ್ತು. ಪ್ರತಿ 100 gm ಗೆ 2,200 ರೂಪಾಯಿ ಏರಿಕೆಯನ್ನು ಕಂಡಿದ್ದ 24 ಕ್ಯಾರೆಟ್ ಶುದ್ಧ ಚಿನ್ನದ ದರ, ಪ್ರತಿ 100 ಗ್ರಾಂಗೆ 7,03,100 ರೂ. ಆಗಿತ್ತು. ಜೊತೆಗೆ ಶುದ್ಧ ಬಂಗಾರದ ದರ ಪ್ರತಿ 10 ಗ್ರಾಂ ಗೆ 70,310 ರೂ. ಏರಿಕೆಯನ್ನು ಕಂಡಿತ್ತು. ಜೊತೆಯಲ್ಲೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಸಹ ಏರಿಕೆಯು ಕಂಡುಬಂದಿತ್ತು ಹೀಗಿದ್ದಾಗ ಇಂದು ಚಿನ್ನದ ಬೆಲೆಯು ಕುಸಿಯುವ ಸಾಧ್ಯತೆಯು ಇದೆ ಎನ್ನಲಾಗುತ್ತಿದೆ. ಕುಸಿತವನ್ನು ಕಂಡರೆ ಚಿನ್ನದ ಬೆಲೆಯು 60,000 ರೂಪಾಯಿಗಿಂತ ಕಡಿಮೆಯ ಬೆಲೆಗೆ ಸಿಗಬಹುದಾ? ಎಂಬ ಚರ್ಚೆ ಶುರುವಾಗಿದೆ.

Related Posts

ganga kalyana yojane: ಸರ್ಕಾರದಿಂದ ರೈತರಿಗೆ 1 ಲಕ್ಷದಿಂದ 3…

ಬೆಳ್ಳಿಯ ಬೆಲೆ ಕೆಜಿಗೆ ಎಷ್ಟಿದೆ?

22 ಕ್ಯಾರೆಟ್ ಚಿನ್ನದ ದರ ಏರಿಕೆಯ ಬಳಿಕ ಕೈಗೆ ಸಿಗದಾಗಿದೆ. 100 ಗ್ರಾಂಗೆ 2000 ರೂಪಾಯಿ ಹೆಚ್ಚಳ ಕಂಡಿತ್ತು 22 ಕ್ಯಾರೆಟ್ ಚಿನ್ನ. ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 6,44,500 ರೂ. ಆಗಿತ್ತು. ಜೊತೆಗೆ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ 64,450 ರೂ. ತಲುಪಿತ್ತು. ಆದರೆ ಮತ್ತೊಂದ್ಕಡೆ ಬೆಳ್ಳಿ ದರದಲ್ಲಿ ಮಾತ್ರ ಇಳಿಕೆ ಕಂಡು ಬಂದಿದ್ದು. ಈಗ, ಬೆಳ್ಳಿಯ ಬೆಲೆಯ ಪ್ರತಿ kg ಗೆ 80,650 ರೂಪಾಯಿದೆ.

Government | ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೇಂದ್ರ ಸರ್ಕಾರದ ಯೋಜನೆ

NSP Scholarship 2024 | ಪ್ರತಿ ವಿದ್ಯಾರ್ಥಿಗಳ ಖಾತೆಗೆ ಬರಲಿದೆ ₹20,000

Leave A Reply
rtgh