Dog : ನಿಮ್ಮನೆ ನಾಯಿ ಮಾತು ನಿಮಗೆ ಅರ್ಥ ಆಗ್ತಾ ಇಲ್ಲ ಅಂದ್ರೆ ಹೀಗೆ ಮಾಡಿ
ನಿಮ್ಮ ನಾಯಿಯ ಮಾತುಗಳು ಮತ್ತು ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ನೀವು ಕಷ್ಟಪಡ್ತಾ ಇದೀರಾ?
ನಿಮ್ಮ ನಾಯಿಮರಿಯೊಂದಿಗೆ ಅದರ ಸ್ವಂತ ಭಾಷೆಯಲ್ಲಿ ಮಾತನಾಡುವ ಬಗ್ಗೆ ನೀವು ಎಂದಾದರೂ ಕನಸು ಕಂಡಿದ್ದೀರಾ? ಈ ನಿಮ್ಮ ಕನಸನ್ನು ನನಸುಮಾಡಲು ಹೊಸ ಆ್ಯಪ್ ಬಂದಿದೆ. ಇದರ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಓದಿ.
ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸುದ್ದಿ ಮಾಡುತ್ತಿರುವ ಈ ಆ್ಯಪ್ ಮೂಲಕ ಈಗ ಅದು ಸಾಧ್ಯ! ನಿಮ್ಮ ಪ್ರೀತಿಯ ನಾಯಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಮ್ಮ ನಾಯಿ ಭಾಷಾ ಅನುವಾದಕ ಆ್ಯಪ್ (Dog Language Translate App) ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿ ಮಾನವ ಅಥವಾ ನಾಯಿಯ ಧ್ವನಿಗಳನ್ನು ರೆಕಾರ್ಡ್ ಮಾಡಿ ಮತ್ತು ನಮಗೆ ಬೇಕಾದ ಭಾಷೆಗೆ ಬದಲಾಯಿಸಿಕೊಂಡು ಅರ್ಥಮಾಡಿಕೊಳ್ಳಲು ಸಹಾಯವಾಗಲಿದೆ.
ಈ ಆ್ಯಪ್ ಗೂಗಲ್ ಪ್ಲೇ ಸ್ಟೋಟ್ ನಲ್ಲಿ ಲಭ್ಯವಿದೆ. ಈ ಆ್ಯಪ್ ನೀವು ಬಳಸಲು ಯಾವುದೇ ರೀತಿಯ ಇಂಟರ್ನೆಟ್ ಅವಶ್ಯಕತೆ ಇಲ್ಲ. ಇದನ್ನು ಇಂಟರ್ನೆಟ್ ಬಳಸದೆ ಅಪ್‌ಲೈನ್ ಮೂಲಕ ಬಳಸಬಹುದು. ನಿಮಗೂ ಕೂಡ ಈ ಆ್ಯಪ್ ನ ಲಿಂಕ್ ಬೇಕು ಅಂದ್ರೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
human to dog language translate app
ಇತರೆ ವಿಷಯಗಳು:
Part Time/Full Time | ಮನೆಯಲ್ಲೇ ಕುಳಿತು 60-70 ಸಾವಿರ ಗಳಿಸಿ
budget 2024 highlights : ಕೇಂದ್ರ ಬಜೆಟ್ ಘೋಷಣೆಯ ಸಂಪೂರ್ಣ ಸಾರಾಂಶ