Daarideepa

Kannada Education App: ಬುಕ್ಸ್‌, ನೋಟ್ಸ್‌ ಎಲ್ಲಾ ಸಿಗುತ್ತೆ, ಅದು ಫ್ರೀಯಾಗಿ!!

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಇಂದು ನಾವು ಕನ್ನಡ ದೀವಿಗೆ ಎನ್ನುವ Education App ಬಗ್ಗೆ ಮಾಹಿತಿಯನ್ನು ನೀಡುತ್ತೇವೆ, ಈ ಅಪ್ಲಿಕೇಶನ್‌ ನಲ್ಲಿ 1ನೇ ತರಗತಿಯಿಂದ 2nd PUC ವರೆಗಿನ ಅಧ್ಯಯನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ದೊರೆಯುತ್ತದೆ, ಇದನ್ನು ತಿಳಿಯಲು ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Education App

ಕನ್ನಡ ದೀವಿಗೆ ಅಪ್ಲಿಕೇಶನ್‌ ನಲ್ಲಿ 1 ನೇ ತರಗತಿಯಿಂದ 2nd PUC ವರೆಗೂ ಎಲ್ಲಾ ರೀತಿಯ Book Notes, Question Paper ಎಲ್ಲಾ ಸುಲಭವಾಗಿ ಸಿಗುತ್ತೆ. ನಿಮಗೆ ಬೇಕಾಗಿರುವ ವಿಷಯಗಳ ಬಗ್ಗೆ ತಿಳಿಯಲು ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ. 

  • ಮೊದಲಿಗೆ ಕೆಳಗೆ ಕೊಟ್ಟಿರುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.
  • ನಂತರ ಆ್ಯಪ್ ಇನ್ಸ್ಟಾಲ್‌ ಮಾಡಿ.
  • ನಂತರ ಅದರಲ್ಲಿ ನಿಮಗೆ ತುಂಬ ಆಯ್ಕೆಗಳು ಕಾಣಿಸುತ್ತದೆ.
  • ನಿಮಗೆ ಯಾವ Option ಬೇಕು ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
Related Posts

1476 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ…

ಇದರಲ್ಲಿ ನಿಮಗೆ ಎಲ್ಲಾ ವಿಷಯಗಳ Notes, Text Book, Question Paper ಇನ್ನು ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದು.

ಇಂಗ್ಲಿಷ್‌ ಕಲಿಬೇಕು ಅಂತ ಆಸೆ ಇದೀಯಾ? ಹಾಗಿದ್ರೆ ತಕ್ಷಣ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

LIFE’S GOOD Scholarship Program 2024 | ಲೈಫ್ಸ್ ಗುಡ್’ 1 ಲಕ್ಷ ಉಚಿತ ವಿದ್ಯಾರ್ಥಿವೇತನ

Leave A Reply
rtgh