Daarideepa

Part Time/Full Time | ಮನೆಯಲ್ಲೇ ಕುಳಿತು 60-70 ಸಾವಿರ ಗಳಿಸಿ

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಅತ್ಮೀಯವಾದ ಸ್ವಾಗತ, ನಿಮಗೆ ಈ 5 Skill ಗಳಲ್ಲಿ ಯಾವುದಾದರೂ ಒಂದು Skill ತಿಳಿದಿದ್ದರೆ ಸಾಕು ನೀವು ಆರಾಮವಾಗಿ ಪ್ರತಿ ತಿಂಗಳು 60 ರಿಂದ 70 ಸಾವಿರದ ವರೆಗೆ ದುಡಿಯಬಹುದು. ನೀವು ಈ Job ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

Part Time Full Time

ನೀವು ಈ ಉದ್ಯೋಗವನ್ನು ಮಾಡಲು ಯಾವುದೇ ಲ್ಯಾಪ್‌ ಟಾಪ್‌ ಖರೀದಿಸುವ ಅವಶ್ಯಕತೆಯಿಲ್ಲ. ನೀವು ಮೊಬೈಲ್‌ ನಲ್ಲಿಯೇ Part time ಅಥವಾ Full Time ಆಗಿ ನೀವು ಉದ್ಯೋಗವನ್ನು ಮಾಡಬಹುದು. ಇಲ್ಲಿ Foreign Youtubers Skill based ಮೇಲೆ call for ಮಾಡಿದಾರೆ. ನಿಮಗೆ ಈ Skill ಗಳಲ್ಲಿ ಯಾವುದರ ಬಗ್ಗೆ ಚನ್ನಾಗಿ ತಿಳಿದಿರುತ್ತೊ ಆ job ಗೆ ನೀವು ಅಪ್ಲೇ ಮಾಡಿ ಹಣವನ್ನು ಸಂಪಾದಿಸಬಹುದು.

ಬೇಕಾಗಿರುವ Skills ಗಳು

Video Editing

Thumbnail Designer

Channel Manager

YouTube Producter

Script Writing

ಈ ಮೇಲಿನವುಗಳಲ್ಲಿ ಯಾವುದಾದರೂ ಒಂದು Skill ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಈ ಕೆಳಗಿನ ಲಿಂಕ್‌ ಮೂಲಕ ಸುಲಭವಾಗಿ ಅಪ್ಲೇ ಮಾಡಿ ಹಣ ಗಳಿಸಬಹುದು.

Apply and Earn link

ಇತರೆ ವಿಷಯಗಳು

Reels | BBMP ಬಂಪರ್‌ ಆಫರ್..!‌ ರೀಲ್ಸ್‌ ಮಾಡಿ ಹಣ ಗೆಲ್ಲಿ

Karnataka Postal Circle Recruitment 2024 : ಕರ್ನಾಟಕ ಪೋಸ್ಟಲ್ ಸರ್ಕಲ್ 1940 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Leave A Reply
rtgh