Daarideepa

Waste :‌ ಮೊಟ್ಟ ಮೊದಲ ʼRecyclable Appʼ ಈಗಲೇ ಡೌನ್ಲೋಡ್‌ ಮಾಡಿ

0

ಇಂದಿನ ಡಿಜಿಟಲ್ ಯುಗದಲ್ಲಿ, ಸಾಮಾಜಿಕ ಮತ್ತು ಪರಿಸರ ಬದಲಾವಣೆಯನ್ನು ಚಾಲನೆ ಮಾಡಲು ಮೊಬೈಲ್ ಅಪ್ಲಿಕೇಶನ್‌ಗಳು ಪ್ರಬಲ ಸಾಧನಗಳಾಗಿವೆ. ಪರಿಸರ ಸುಸ್ಥಿರತೆಯ ಕಡೆಗೆ ಅರ್ಥಪೂರ್ಣ ಕ್ರಮವನ್ನು ತೆಗೆದುಕೊಳ್ಳಲು ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಅಧಿಕಾರ ನೀಡುವ Ecocrew ಅಪ್ಲಿಕೇಶನ್ ಅಂತಹ ಒಂದು ಆವಿಷ್ಕಾರವಾಗಿದೆ. ಈ ಲೇಖನದಲ್ಲಿ, Ecocrew ಅಪ್ಲಿಕೇಶನ್‌ನ ವೈಶಿಷ್ಟ್ಯಗಳಿಂದ ಹಿಡಿದು ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸುವಲ್ಲಿ ಅದರ ಪ್ರಭಾವದವರೆಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ಅನ್ವೇಷಿಸುತ್ತೇವೆ.

Recyclable App

Ecocrew ಅಪ್ಲಿಕೇಶನ್ ಎಂದರೇನು?

Ecocrew ಅಪ್ಲಿಕೇಶನ್ ಪರಿಸರ ಪ್ರಜ್ಞೆಯುಳ್ಳ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಸಂಪರ್ಕಿಸಲು ವಿನ್ಯಾಸಗೊಳಿಸಲಾದ ಮೊಬೈಲ್ ವೇದಿಕೆಯಾಗಿದೆ. ಇದು ಬಳಕೆದಾರರಿಗೆ ಸಮರ್ಥನೀಯ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಲು, ಅವರ ಪರಿಸರ ಪ್ರಭಾವವನ್ನು ಟ್ರ್ಯಾಕ್ ಮಾಡಲು ಮತ್ತು ಒಂದೇ ರೀತಿಯ ಗುರಿಗಳನ್ನು ಹಂಚಿಕೊಳ್ಳುವ ಇತರರೊಂದಿಗೆ ಸಹಯೋಗಿಸಲು ಸಹಾಯ ಮಾಡಲು ಹಲವಾರು ಪರಿಕರಗಳು ಮತ್ತು ಸಂಪನ್ಮೂಲಗಳನ್ನು ನೀಡುತ್ತದೆ.

ನಿಮ್ಮಮನೆಲಿ ಹಳೆ ನ್ಯೂಸ್‌ ಪೇಪರ್‌, ಬುಕ್ಸ್‌, ಮೆಟಲ್‌, ಪ್ಲಾಸ್ಟ್ಕ್‌, ಎಲೆಕ್ಟ್ರಾನಿಕ್‌ ಐಟಮ್ಸ್, ಶೂಸ್‌ ಹೀಗೆ ಯಾವುದೇ ರೀತಿಯ ಗುಜರಿ Item ಇದ್ರೆ ಚಿಂತೆ ಮಾಡೋದೆ ಬೇಡ. ನಮ್ಮ Ecocrew ಅವರು ನಿಮ್ಮ ಮನೆಗೆ ಬಂದು ಇವೆಲ್ಲವನ್ನು ಖರೀದಿಸಿ ನಿಮಗೆ ಹಣ ವನ್ನು ಕೊಡುತ್ತಾರೆ. ಇವರು Items ನ ಯಾವುದೇ ರೀತಿಯ ಕಡಿಮೆಗೆ ತೆಗೆದುಕೊಳ್ಳೊದಿಲ್ಲ, ಹಾಗೆ ಇಷ್ಟೆ Quantity ಐಟಮ್ಸ್ ಇರಬೇಕು ಎಂದು ಆರ್ಡರ್‌ ಲಿಮಿಟ್ ಇರಲ್ಲ.‌

ಮೊದಲು Ecocrew ಅಂತ ಅಪ್ಲಿಕೇಶನ್‌ ಅನ್ನು ಇನ್ಸ್ಟಾಲ್‌ ಮಾಡಿ, ನಿಮ್ಮ Profice ಅನ್ನು ಪೂರ್ಣ ಗೊಳಿಸಿದರೆ 50 Coins Add ಆಗುತ್ತೆ. ನಂತರ ಇವರ Rate Card ಅಲ್ಲಿ ಯಾವ ಯಾವ Recicable Items ಮೇಲೆ Kg ಗೆ ಎಷ್ಟು Price ಇದೆ ಎಂದು ನೋಡಬಹುದು. Recicable Item ಎಲ್ಲ ಒಂದು ಪೋಟೋ ತೆಗೆದು ನಿಮ್ಮ Date Time ಅನ್ನು set ಮಾಡಿ, Mode Of Money Acceptance ಕೊಟ್ಟು Confirm Pickup ಕೊಟ್ರೆ Eccorew Team ವರು ನೀವು Book ಮಾಡಿರುವ Flat ಗೆ ನಿಮ್ಮ ಮನೆ ಮುಂದೆ ಬರ್ತಾರೆ, ನಿಮ್ಮ ಮನೆಯ ಹಳೆಯ ಗುಜುರಿ ವಸ್ತುಗಳನ್ನು ತೆಗೆದುಕೊಂಡು, ನಿಮ್ಮ ಮುಂದೆನೆ Rate Caluculater ಮಾಡಿ Amount ನ ಕೊಡ್ತಾರೆ, ಹಾಗೆ Extra Cashback Offer ಕೂಡ ಇವರು ಕಡ್ತಾರೆ.

ಈ ಒಂದು Ecocrew Shtors ಗೆ ಹೋಗಿ Item ನ Purchage ಕೂಡ ಮಾಡಬಹುದು. ಇವರು ಬೆಂಗಳೂರಿನ Koramangala, HSR Layout, BTM Layout, Celectronic City, Jayanagar, J.P. Nagar, Madiwala, Thavarekere, Akshayanagar, Arekere ಯಲ್ಲಿ Available ಇದಾರೆ. ಇನ್ನು ಸಾಕಷ್ಟು ಕಡೆಗಳಲ್ಲಿ ಇವರು Expand ಕೂಡ ಮಾಡ್ತೀದಾರೆ. ನೀವು ಕೂಡ ಈ App ನ Download ಮಾಡಿ. ನಿಮ್ಮ ಮನೆಯ Recyclable Items ನ Disposal ಮಾಡಿ.

Part Time : ಅಮೆಜಾನ್ ವರ್ಕ್‌ ಫ್ರಮ್‌ ಹೋಮ್‌ ಜಾಬ್‌: ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶಯಹ

mysore Dasara ಗೆ ಈಗಲೇ ಟಿಕೆಟ್‌ ಬುಕ್‌ ಮಾಡಿ..!

Leave A Reply
rtgh