Daarideepa

Scheme | ಎಲ್ಲರಿಗೂ ಸಿಗುತ್ತೆ ವರ್ಷಕ್ಕೆ 2 ಬಾರಿ ₹15 ಸಾವಿರ!

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ದೇವರಾಜ ಅರಸು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮ ಎಂಬ ಸಮೂಹವು ಹಮ್ಮಿಕೊಂಡಿರುವಂತಹ ವಿಶೇಷವಾದ ಯೋಜನೆ ಒಂದು ಇಲ್ಲಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸಿಗುತ್ತೆ, ಅರ್ಜಿಯನ್ನು ಸಲ್ಲಿಸಲು ನೀವು ಏನೆಲ್ಲ ಮಾಡಬೇಕು, ಬೇಕಾಗುವ ದಾಖಲೆಗಳು ಯಾವುವು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು, ಎನ್ನುವುದನ್ನು ನಾವು ನಿಮಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡುತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Scheme

ಉಚಿತ ಹೊಲಿಗೆ ಯಂತ್ರ ಯೋಜನೆ 2024

ನೀವು ಕೂಡ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು, ಇದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ವಿಶ್ವಕರ್ಮ ಯೋಜನೆಯಡಿಯಲ್ಲಿ ಪುರುಷರು ಹಾಗೂ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ವರ್ಷದಲ್ಲಿ 2 ಭಾರೀ ಹೊಲಿಗೆ ಯಂತ್ರವನ್ನು ನೀಡುತ್ತಾರೆ, ಒಂದು ಏಪ್ರಿಲ್‌ ತಿಂಗಳಲ್ಲಿ ಸಿಗುತ್ತೆ, ಇನ್ನೊಂದು 4 ತಿಂಗಳ ನಂತರ ಸಿಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಿದ ನಂತರ 7 ದಿನಗಳ ಕಾಲ ಟ್ರೈನಿಂಗ್‌ ನೀಡಲಾಗುತ್ತದೆ, ಅದರ ಜೊತೆಗೆ 15,000 ಹಣ ಕೂಡ ಸಿಗುತ್ತದೆ. ಅದರಲ್ಲಿ ನೀವು ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು.

ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವ ಲಿಂಕ್‌ ಕೆಳಗೆ ನೀಡಲಾಗಿದೆ.

ಉಚಿತ ಹೊಲಿಗೆ ಯಂತ್ರ ಪಡೆಯುವ ರಾಜ್ಯಗಳ ಪಟ್ಟಿ:

  • ಹರಿಯಾಣ
  • ಕರ್ನಾಟಕ
  • ಗುಜರಾತ್
  • ಮಹಾರಾಷ್ಟ್ರ
  • ಉತ್ತರ ಪ್ರದೇಶ
  • ರಾಜಸ್ಥಾನ
  • ಮಧ್ಯಪ್ರದೇಶ
  • ಛತ್ತೀಸ್‌ಗಢ

ಇದನ್ನೂ ಸಹ ಓದಿ: Bara Parihara | ಬರ ಪರಿಹಾರ ಹಣ ಪಡೆದ ರೈತರ ಗ್ರಾಮವಾರು ಪಟ್ಟಿ ಇಲ್ಲಿದೆ

Related Posts

Hitech Harvester Hub: ರಾಜ್ಯದ ರೈತರಿಗೆ ಸಿಗಲಿದೆ 40 ಲಕ್ಷ ರೂ.…

ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹತೆ:

  • 40 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
  • ಭಾರತದ ಖಾಯಂ ಪ್ರಜೆಯಾಗಿರಬೇಕು.
  • ಅಂಗವಿಕಲ ಅಥವಾ ವಿಧವೆಯ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು.
  • ಅರ್ಜಿದಾರ ಮಹಿಳೆಯ ಪತಿಯ ಆದಾಯ ₹ 12000 ಕ್ಕಿಂತ ಹೆಚ್ಚು ಹೊದಿರಬಾರದು.

ದಾಖಲೆಗಳು:

  1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  2. ಆಧಾರ್ ಕಾರ್ಡ್.
  3. ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
  4. ಮೊಬೈಲ್ ನಂ.
  5. ಪಡಿತರ ಚೀಟಿ.
  6. ಬ್ಯಾಂಕ್ ಖಾತೆ ವಿವರ.
  7. ಹೊಲಿಗೆ ಕಲಿತಿರುವ ಪ್ರಮಾಣಪತ್ರ ಗುರುತಿನ ಚೀಟಿ.
  8. ಮಹಿಳೆ ವಿಧವೆಯಾಗಿದ್ದರೆ, ಆಕೆಯ ನಿರ್ಗತಿಕ ವಿಧವೆ ಪ್ರಮಾಣಪತ್ರ.
  9. ಮಹಿಳೆ ಅಂಗವಿಕಲರಾಗಿದ್ದರೆ ಅಂಗವೈಕಲ್ಯ ವೈದ್ಯಕೀಯ ಪ್ರಮಾಣಪತ್ರ.

ಉಚಿತ ಹೊಲಿಗೆ ಯಂತ್ರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು, ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅಲ್ಲಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
  • ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯಂತಹ ಫಾರ್ಮ್‌ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
  • ನಿಮ್ಮ ಎಲ್ಲಾ ದಾಖಲೆಗಳನ್ನು ಫಾರ್ಮ್‌ಗೆ ಲಗತ್ತಿಸಿ ಮತ್ತು ಅದನ್ನು ಕಚೇರಿಗೆ ಸಲ್ಲಿಸಿ.
  • ಕಚೇರಿಯು ನಿಮ್ಮ ಫಾರ್ಮ್ ಅನ್ನು ಪರಿಶೀಲಿಸುತ್ತದೆ ಮತ್ತು ಎಲ್ಲವೂ ಸರಿಯಾಗಿದ್ದರೆ, ನೀವು ಉಚಿತ ಹೊಲಿಗೆ ಯಂತ್ರವನ್ನು ಸ್ವೀಕರಿಸುತ್ತೀರಿ.

ಇತರೆ ವಿಷಯಗಳು:

 RTC | ಇನ್ಮುಂದೆ ಸುಲಭವಾಗಿ ನಿಮ್ಮ ಮೊಬೈಲ್‌ ನಲ್ಲೆ ನೋಡಿ ಪಹಣಿ, ಆರ್‌ಟಿಸಿ

Indian Navy Recruitment 2024 | ಭಾರತೀಯ ನೌಕಾಪಡೆಯ ಅಗ್ನಿವೀರ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Leave A Reply
rtgh