SSLC Result 2024 Karnataka
2023 ರ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮೊದಲು SSLC ಬೋರ್ಡ್ ಫಲಿತಾಂಶ 2024 ನ್ನು ಪ್ರಕಟಿಸಲಿದೆ. ಆದ್ದರಿಂದ, SSLC ಫಲಿತಾಂಶವು ಏಪ್ರಿಲ್ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ. ನೀವು ಸುಲಭವಾಗಿ, ಎಲ್ಲರಿಗಿಂತ ಮೊದಲು, ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಫಲಿತಾಂಶವನ್ನು ಪಡೆಯಲು ಈ ಅಪ್ಲಿಕೇಶನ್ನ್ನು ನಿಮ್ಮ ಮೊಬೈಲ್ನಲ್ಲಿ ಇರಿಸಿಕೊಳ್ಳಿ. ಫಲಿತಾಂಶ ಬಿಡುಗಡೆಯಾದ ತಕ್ಷಣ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ.
2024 ರ SSLC ಪರೀಕ್ಷಾ ಫಲಿತಾಂಶದ ಲಿಂಕ್ಗಳು
.
ಕರ್ನಾಟಕ ಬೋರ್ಡ್ರ 2024 ಲ್ಲಿ 10 ನೇ ತರಗತಿಯ ಫಲಿತಾಂಶವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸಲಾಗುತ್ತದೆ . ಫಲಿತಾಂಶವು ಕೆಳಗಿನ ಲಿಂಕ್ ನಲ್ಲಿ ಲಭ್ಯವಿರಲಿದೆ. ಕಳೆದ ಬಾರಿ ಇದೇ ಅಪ್ಲಿಕೇಶನ್ನಲ್ಲಿ ರಾಜ್ಯದ ಹೆಚ್ಚಿನ ವಿದ್ಯಾರ್ಥಿಗಳು ಫಲಿತಾಂಶವನ್ನು ಅತ್ಯಂತ ಬೇಗನೆ ಪಡೆದಿದ್ದರು. ಈ ಬಾರಿಯೂ ಕೂಡ ಎಲ್ಲರಿಗಿಂತ ಮೊದಲು ನೀವೇ ನಿಮ್ಮ ಫಲಿತಾಂಶವನ್ನು ಪಡೆಯಬೇಕೆಂದರೆ ಈ ಅಪ್ಲಿಕೇಶನ್ನ್ನು ನಿಮ್ಮ ಮೊಬೈಲ್ನಲ್ಲಿ ಇಟ್ಟುಕೊಳ್ಳಿ.
SSLC ಫಲಿತಾಂಶದ ಲಿಂಕ್ಗಳು
.
ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಬಹುದು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್ಎಸ್ಎಲ್ಸಿ ಪರೀಕ್ಷೆ 2024 ಕ್ಕೆ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಸಲಾಗಿತ್ತು.