Daarideepa

SSLC Result 2024 | SSLC ಫಲಿತಾಂಶಕ್ಕೆ ದಿನಾಂಕ ಬಿಡುಗಡೆ

0

2023 ರ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮೊದಲು SSLC ಬೋರ್ಡ್ ಫಲಿತಾಂಶ 2024 ನ್ನು ಪ್ರಕಟಿಸಲಿದೆ. ಆದ್ದರಿಂದ, SSLC ಫಲಿತಾಂಶವು ಏಪ್ರಿಲ್‌ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ. ನೀವು ಸುಲಭವಾಗಿ, ಎಲ್ಲರಿಗಿಂತ ಮೊದಲು, ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಫಲಿತಾಂಶವನ್ನು ಪಡೆಯಲು ಈ ಅಪ್ಲಿಕೇಶನ್‌ನ್ನು ನಿಮ್ಮ ಮೊಬೈಲ್‌ನಲ್ಲಿ ಇರಿಸಿಕೊಳ್ಳಿ. ಫಲಿತಾಂಶ ಬಿಡುಗಡೆಯಾದ ತಕ್ಷಣ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ.

SSLC Result 2024

2024 ರ SSLC ಪರೀಕ್ಷಾ ಫಲಿತಾಂಶದ ಲಿಂಕ್‌ಗಳು

ಕರ್ನಾಟಕ ಬೋರ್ಡ್ರ 2024 ಲ್ಲಿ 10 ನೇ ತರಗತಿಯ ಫಲಿತಾಂಶವನ್ನು ಏಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಿಸಲಾಗುತ್ತದೆ. ಫಲಿತಾಂಶವು ಕೆಳಗಿನ ಲಿಂಕ್ ನಲ್ಲಿ ಲಭ್ಯವಿರಲಿದೆ. ಕಳೆದ ಬಾರಿ ಇದೇ ಅಪ್ಲಿಕೇಶನ್‌ನಲ್ಲಿ ರಾಜ್ಯದ ಹೆಚ್ಚಿನ ವಿದ್ಯಾರ್ಥಿಗಳು ಫಲಿತಾಂಶವನ್ನು ಅತ್ಯಂತ ಬೇಗನೆ ಪಡೆದಿದ್ದರು. ಈ ಬಾರಿಯೂ ಕೂಡ ಎಲ್ಲರಿಗಿಂತ ಮೊದಲು ನೀವೇ ನಿಮ್ಮ ಫಲಿತಾಂಶವನ್ನು ಪಡೆಯಬೇಕೆಂದರೆ ಈ ಅಪ್ಲಿಕೇಶನ್‌ನ್ನು ನಿಮ್ಮ ಮೊಬೈಲ್‌ನಲ್ಲಿ ಇಟ್ಟುಕೊಳ್ಳಿ.

SSLC ಫಲಿತಾಂಶದ ಲಿಂಕ್‌ಗಳು

ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಬಹುದು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024 ಕ್ಕೆ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಸಲಾಗಿತ್ತು.

SSC CHSL Recruitment 2024 | SSC ಕ್ಲರ್ಕ್‌, ಡೇಟಾ ಎಂಟ್ರಿ ಆಪರೇಟರ್‌ ನೇಮಕಾತಿಗೆ ಅರ್ಜಿ ಆಹ್ವಾನ

agri tricks: ಉತ್ತಮ ಬಾಳೆ ಕೃಷಿ ವಿಧಾನ: ಎಕರೆಗೆ 3000 ಸಸಿ ನಾಟಿ ಮಾಡುವುದು ಹೇಗೆ??

Leave A Reply
rtgh