Daarideepa

SSLC Result 2023 Karnataka

2023 ರ ಮೇ 10 ರಂದು ನಡೆಯಲಿರುವ ರಾಜ್ಯ ಸಾರ್ವತ್ರಿಕ ಅಸೆಂಬ್ಲಿ ಚುನಾವಣೆಯ ಮೊದಲು SSLC ಬೋರ್ಡ್ ಫಲಿತಾಂಶ 2023 ಅನ್ನು ಪ್ರಕಟಿಸಲಿದೆ. ಆದ್ದರಿಂದ, SSLC ಫಲಿತಾಂಶವು 8ನೇ ಮೇ 2023 ರಂದು ಬಿಡುಗಡೆಯಾಗಲಿದೆ. ನೀವು ಸುಲಭವಾಗಿ, ಎಲ್ಲರಿಗಿಂತ ಮೊದಲು, ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಫಲಿತಾಂಶವನ್ನು ಪಡೆಯಲು ಈ ಅಪ್ಲಿಕೇಶನ್‌ನ್ನು ನಿಮ್ಮ ಮೊಬೈಲ್‌ನಲ್ಲಿ ಇರಿಸಿಕೊಳ್ಳಿ. ಫಲಿತಾಂಶ ಬಿಡುಗಡೆಯಾದ ತಕ್ಷಣ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ.

2023 ರ SSLC ಪರೀಕ್ಷಾ ಫಲಿತಾಂಶದ ಲಿಂಕ್‌ಗಳು

.

ಕರ್ನಾಟಕ ಬೋರ್ಡ್ 2022 ರಲ್ಲಿ 10 ನೇ ತರಗತಿಯ ಫಲಿತಾಂಶವನ್ನು ಮೇ 08 ರಂದು ಮಧ್ಯಾಹ್ನ 9:30 ಕ್ಕೆ ಪ್ರಕಟಿಸಲಾಗುತ್ತದೆ . ಫಲಿತಾಂಶವು ಕೆಳಗಿನ ಲಿಂಕ್ ನಲ್ಲಿ ಲಭ್ಯವಿರಲಿದೆ. ಕಳೆದ ಬಾರಿ ಇದೇ ಅಪ್ಲಿಕೇಶನ್‌ನಲ್ಲಿ ರಾಜ್ಯದ ಹೆಚ್ಚಿನ ವಿದ್ಯಾರ್ಥಿಗಳು ಫಲಿತಾಂಶವನ್ನು ಅತ್ಯಂತ ಬೇಗನೆ ಪಡೆದಿದ್ದರು. ಈ ಬಾರಿಯೂ ಕೂಡ ಎಲ್ಲರಿಗಿಂತ ಮೊದಲು ನೀವೇ ನಿಮ್ಮ ಫಲಿತಾಂಶವನ್ನು ಪಡೆಯಬೇಕೆಂದರೆ ಈ ಅಪ್ಲಿಕೇಶನ್‌ನ್ನು ನಿಮ್ಮ ಮೊಬೈಲ್‌ನಲ್ಲಿ ಇಟ್ಟುಕೊಳ್ಳಿ.

SSLC ಫಲಿತಾಂಶದ ಲಿಂಕ್‌ಗಳು

.

ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಬಹುದು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022ಕ್ಕೆ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯನ್ನು ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆಸಲಾಗಿತ್ತು. ಏಪ್ರಿಲ್ 12 ರಂದು ಮಂಡಳಿಯು ತಾತ್ಕಾಲಿಕ ಉತ್ತರ ಕೀಗಳನ್ನು ಬಿಡುಗಡೆ ಮಾಡಿತು.