Daarideepa

ಹಬ್ಬದ ಪ್ರಯುಕ್ತ TATA Cars ಗಳ ಮೇಲೆ ಲಕ್ಷಗಟ್ಟಲೆ ಡಿಸ್ಕೌಂಟ್!

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಹಬ್ಬದ ಪ್ರಯುಕ್ತ ಟಾಟಾ ಮೋಟಾರ್ಸ್ ಕಾರು ಉತ್ಸವ ಆರಂಭಿಸಿದೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಟಾಟಾ ಕಾರುಗಳನ್ನು ಖರೀದಿಸುವ ಮೂಲಕ ಕನಸು ಈಡೇರಿಸಲು ಟಾಟಾ ಇದೀಗ ಮಹತ್ವದ ಡಿಸ್ಕೌಂಟ್ ಆಫರ್ ಘೋಷಿಸಿದೆ. ಗರಿಷ್ಠ 2.05 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ.  ಹೀಗಾಗಿ ಇದೀಗ ಟಾಟಾ ಕಾರುಗಳ ಬೆಲೆ ಕೇವಲ 4.99 ಲಕ್ಷ ರೂಪಾಯಿಗೆ ಆರಂಭಗೊಳ್ಳುತ್ತಿದೆ.

TATA cars

ಕಾರುಗಳ ಉತ್ಸವ ಕುರಿತು ಮಾತನಾಡಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಶ್ರೀ ವಿವೇಕ್ ಶ್ರೀವತ್ಸ “ಹಬ್ಬದ ಸೀಸನ್ ಆರಂಭವಾಗಿರುವ ಈ ಸಂದರ್ಭದಲ್ಲಿ ನಮ್ಮ ಅಮೂಲ್ಯ ಗ್ರಾಹಕರಿಗೆ ಆಕರ್ಷಕ ಆಫರ್‌ಗಳನ್ನು ಒದಗಿಸಲು ನಾವು ಮುಂದಾಗಿದ್ದೇವೆ. ಈ ವರ್ಷದ ಹಬ್ಬದ ಸಂದರ್ಭದಲ್ಲಿ ಸೀಮಿತ ಅವಧಿಯ ಬೆಲೆ ರಿಯಾಯಿತಿ ಪಡೆಯಬಹುದಾಗಿದ್ದು, ಐಸಿಇ ವಾಹನಗಳ ಮೇಲೆ ₹ 2.05 ಲಕ್ಷದವರೆಗಿನ ಒಟ್ಟು ಪ್ರಯೋಜನಗಳನ್ನು ಪಡೆಯಬಹುದು. ಅದರ ಜೊತೆಗೆ ಆಕರ್ಷಕ ಎಕ್ಸ್ ಚೇಂಜ್ ಆಫರ್ ಮತ್ತು ಕ್ಯಾಶ್‌ ಬೆನಿಫೀಟ್‌ ಕೂಡ ಲಭ್ಯವಿರುತ್ತದೆ.

ಇದು ಲಿಮಿಟೆಡ್ ಪಿರಿಯೆಡ್ ಆಫರ್. ಹೀಗಾಗಿ ಅಕ್ಟೋಬರ್ 31, 2024ರ ವರೆಗೆ ಈ ವಿಶೇಷ ಆಫರ್ ಲಭ್ಯವಿರುತ್ತದೆ. ಈ ದಿನಾಂಕದೊಳಗೆ ಬುಕ್ ಮಾಡುವ ಎಲ್ಲಾ ಗ್ರಾಹಕರಿಗೆ ಕಾರ್ ಉತ್ಸವ ಆಫರ್ ಲಭ್ಯವಾಗಲಿದೆ.

ಪ್ರಮುಖ ಮುಖ್ಯಾಂಶಗಳು:

Related Posts

ganga kalyana yojane: ಸರ್ಕಾರದಿಂದ ರೈತರಿಗೆ 1 ಲಕ್ಷದಿಂದ 3…

  • ಹಬ್ಬದ ಸೀಸನ್‌ಗಾಗಿ ಮಾತ್ರ ಅತ್ಯಾಕರ್ಷಕ ಹೊಸ ಬೆಲೆಗಳು – ICE ವಾಹನಗಳ ಮೇಲೆ ₹2.05 ಲಕ್ಷದವರೆಗೆ ಕಡಿತ
  • ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ಎಲ್ಲಾ ಎಸ್‌ಯುವಿಗಳು ಮತ್ತು ಕಾರುಗಳ ಮೇಲೆ ವಿಶೇಷ ಬೆಲೆಗಳನ್ನು ನೀಡಲಾಗುತ್ತದೆ
  • ಹಲವಾರು ಜನಪ್ರಿಯ ಮಾದರಿಗಳಿಗೆ ನಂಬಲಾಗದ ಹೊಸ ಪ್ರವೇಶ ಬೆಲೆಗಳು –
    • ಟಿಯಾಗೊ ₹ 4.99 ಲಕ್ಷ
    • Altroz ​​₹6.49 ಲಕ್ಷ
    • ನೆಕ್ಸಾನ್ ₹7.99 ಲಕ್ಷ
    • ಹ್ಯಾರಿಯರ್ ₹14.99 ಲಕ್ಷ
    • ಸಫಾರಿ ₹15.49 ಲಕ್ಷ
  • ನಮ್ಮ ಶೋರೂಮ್‌ಗಳಲ್ಲಿ ₹ 45,000 ವರೆಗಿನ ಎಕ್ಸ್‌ಚೇಂಜ್ ಆಫರ್ ಸೇರಿದಂತೆ ಇತರ ಗ್ರಾಹಕ ಪ್ರಯೋಜನಗಳು ಲಭ್ಯವಿವೆ

ICE ಶ್ರೇಣಿಗಾಗಿ ಹಬ್ಬದ ಕೊಡುಗೆ ವಿವರಗಳು:

ಕಾರು/SUVಹೊಸ ಪ್ರವೇಶ ಬೆಲೆ
(ಸೀಮಿತ ಅವಧಿಯ ಕೊಡುಗೆ)
ಬೆಲೆ ಕಡಿತ (ವರೆಗೆ)
(ವೇರಿಯಂಟ್-ಅವಲಂಬಿತ)*
ಟಿಯಾಗೋ4,99,90065,000
ಟೈಗೋರ್5,99,90030,000
ಆಲ್ಟ್ರೋಜ್6,49,90045,000
ನೆಕ್ಸಾನ್7,99,99080,000
ಹ್ಯಾರಿಯರ್14,99,0001,60,000
ಸಫಾರಿ15,49,0001,80,000

Gramina ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ‌ ವಿವಿಧ ಖಾಲಿ ಹುದ್ದೆಗಳ ಭರ್ತಿ

BPL ಕಾರ್ಡ್‌ ಇದ್ದವರಿಗೆ ಇನ್ಮುಂದೆ ಅಕ್ಕಿ ಹಣದ ಬದಲು ಸಿಗುತ್ತೆ ದಿನಸಿ ಕಿಟ್‌!!

Leave A Reply
rtgh