Om | ಈ 3 ಸ್ತೋತ್ರಗಳನ್ನು ಪ್ರತಿಯೊಬ್ಬರೂ ಕೇಳಲೇಬೇಕು
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕೆಲವೊಬ್ಬರ ಜೀವನದಲ್ಲಿ ಏನೇ ಮಾಡಿದ್ರು ಸಕ್ಸಸ್ ಸಿಗದೆ ತುಂಬಾನೆ ಖಿನ್ನತೆಗೆ ಒಳಗಾಗಿರುತ್ತಾರೆ. ಸ್ನೇಹಿತರೇ ನೀವು ನಿಮ್ಮ ಜೀವನದಲ್ಲಿ ನೆಮ್ಮದಿ ಕಾಣದೆ ಖಿನ್ನತೆಗೆ ಒಳಗಾಗಿದ್ದೀರಾ? ಏನೇ ಮಾಡಿದ್ರು ನಿಮ್ಮ ಜೀವನದಲ್ಲಿ ಏನು ಸರಿಹೋಗ್ತಿಲ್ಲಾ? ಹಾಗಾದರೆ ಈ ಮೂರು ಸ್ತೋತ್ರಗಳ ಬಗ್ಗೆ ನೀವು ತಿಳಿಯಲೇಬೇಕು.
ಜೀವನದ ಯಶಸ್ಸಿನ 3 ಸ್ತೋತ್ರಗಳು
1. ಶ್ರೀ ಹರಿ ಸ್ತೋತ್ರ
ಈ ಶ್ರೀ ಹರಿ ಸ್ತೋತ್ರ ಹೇಳಿದರೆ ನಿಮ್ಮಲ್ಲಿ ಬೇರೇನೆ ಒಂದು ರೀತಿಯ Positive Energy create ಆಗುತ್ತೆ. ಈ ಸ್ತೋತ್ರ ಕೇಳುವುದರಿಂದ ನೀವು ನೆಗೆಟಿವ್ ಆ ಲೋಚನೆಗಳಿಂದ ದೂರ ಉಳಿಯಹುದು ಹಾಗೆಯೇ Positive feel ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಬಹುದು.
2. ಭಜರಂಗ್ ಬಾನ್
ಭಜರಂಗ್ ಬಾನ್‌ವು ರಾಮನ ಭಂಟ ಹನುಮಂತನ ಶಕ್ತಿಯುತ ಮಂತ್ರವಾಗಿದೆ. ಇದೊಂದು ಪುರಾತನ ಮತ್ತು ಶಕ್ತಿಶಾಲಿ ಮಂತ್ರವಾಗಿದೆ. ಇದು ನಿಮ್ಮ ಜೀನವದಲ್ಲಿ ಏನು ಆಗೋದೇ ಎಲ್ಲಾ ನನ್ನ ಜೀವನದಲ್ಲಿ ಇಲ್ಲಿಗೆ ಎಲ್ಲಾ ಮುಗಿದುಹೋಯ್ತು ಆ ಟೈಮ್ ಅಲ್ಲಿ ಈ ಮಂತ್ರವನ್ನು ಪಠಿಸಿ. ನಕಾರಾತ್ಮಕ ಅಥವಾ ಋಣಾತ್ಮಕ ಶಕ್ತಿಗಳನ್ನು ತೊಡೆದುಹಾಕುವಲ್ಲಿ ಈ ಮಂತ್ರ ಅತ್ಯಂತ ಪ್ರಯೋಜನಕಾರಿಯಾಗಿದೆ. ಬೇರೆ ಇನ್ನಾವುದೇ ಸಂದರ್ಭದಲ್ಲಿಯೂ ಸಹ ಕೇಳಬೇಡಿ ಏಕೆಂದರೆ ಇದಕ್ಕೆ ಇದರದೆ ಆದ ಪುರಾತನ ಕಟ್ಟುಪಾಡುಗಳಿದೆ.
3. ಮಧುರಾಷ್ಟಕಂ
ನೀವು ನಿಮ್ಮ ಆಲೋಚನೆಗಳಿಂದ ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ಈ ಮಧುರಾಷ್ಟಕಂ ಸ್ತೋತ್ರವನ್ನು ಕೇಳುವುದರಿಂದ ತಕ್ಷಣ ನಿಮ್ಮ ಮನಸ್ಸಿಗೆ ಸಂತೋಷ ಮತ್ತು ವಿಶ್ರಾಂತಿ ಭಾವನೆಯನ್ನು ಮೂಡಿಸುತ್ತದೆ. ಈ ಸ್ತೋತ್ರವನ್ನು ಕೇಳುವುದರಿಂದ ನಿಮ್ಮೊಳಗಿರುವ ಭಯದ ವಾತಾವರಣದಿಂದ ದೂರಯಿರಬಹುದು.
ಈ 3 ಸ್ತೋತ್ರಗಳು ನೀವು ಕೇಳುವುದರಿಂದ ನಿಮ್ಮ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಾಣಬಹುದು. ಈ ಸ್ತೋತ್ರಗಳ ಆಡಿಯೋವನ್ನು ನಿಮ್ಮ ಮೊಬೈಲ್ ನಲ್ಲಿ ಇಟ್ಕೊಂಡು ಆಗಾಗ ಕೇಳುವುದರಿಂದ ನಿಮಗೆ ಖಂಡಿತವಾಗಿಯು ತುಂಬಾನೆ ಸಹಾಯವಾಗುತ್ತೆ. ಈ ಸ್ತೋತ್ರಗಳ ಆಡಿಯೋ ಲಿಂಕ್ ಕೆಳಗೆ ನೀಡಲಾಗಿದೆ
ಶ್ರೀ ಹರಿ ಸ್ತೋತ್ರ – https://pettige.in/en/uKgb1UY0Qn9yIZc/file
ಭಜರಂಗ್ ಬಾನ್ – https://pettige.in/en/b7LtbpqpClTSwvV/file
ಮಧುರಾಷ್ಟಕಂ – https://pettige.in/en/ItL4HxFzEjjc2tI/file
ಇತರೆ ವಿಷಯಗಳು
Actor : ನಟನೆಯಲ್ಲಿ ಆಸಕ್ತಿ ಹೊಂದಿದವರಿಗೆ ಭರ್ಜರಿ ಆಫರ್ ಕೊಟ್ಟ ‘ಪುಟ್ಟಕ್ಕನ ಮಕ್ಕಳು’ ತಂಡ
Police : 4000+ ಕರ್ನಾಟಕ ಪೋಲಿಸ್ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ