Daarideepa

Train: ಜಸ್ಟ್‌ ಈ ನಂಬರ್‌ಗೆ hai ಅಂತ msg ಹಾಕಿದ್ರೆ ಸಾಕು Train journey ತುಂಬಾ Easy

0

ಕಾಯ್ದಿರಿಸುವಿಕೆ ಮತ್ತು ರದ್ದತಿ ಸೇವೆಗಳನ್ನು ನೀಡುವುದರ ಜೊತೆಗೆ, ಭಾರತೀಯ ರೈಲ್ವೇಯು ಪ್ರಯಾಣಿಕರಿಗೆ ಹಲವಾರು ಸೌಕರ್ಯಗಳನ್ನು ಒದಗಿಸುತ್ತದೆ. ಪ್ರಯಾಣವನ್ನು ಆರಾಮದಾಯಕ ಮತ್ತು ಆನಂದದಾಯಕವಾಗಿಸಲು ಈ ಸೇವೆಗಳು ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಲಭ್ಯವಿದೆ. ಇಂತಹ ಒಂದು ಸೇವೆ ಬಗ್ಗೆ ಇಂದು ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Train Journey Kannada

ಬೆಡ್-ರೋಲ್ ಸೌಲಭ್ಯದಿಂದ ಪ್ರಥಮ ಚಿಕಿತ್ಸಾ ಸೌಲಭ್ಯಗಳವರೆಗೆ, ಗ್ರಾಹಕರ ವೈಯಕ್ತಿಕ ಅಗತ್ಯಗಳಿಗೆ ಸರಿಹೊಂದುವಂತೆ ರೈಲ್ವೆ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ. “ಸಂಪನ್ಮೂಲಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ರೈಲ್ವೇ ನಿಲ್ದಾಣಗಳು ಮತ್ತು ರೈಲುಗಳಲ್ಲಿ ವ್ಯವಹರಿಸಲಾದ ದಟ್ಟಣೆಯ ಸ್ವರೂಪ ಮತ್ತು ರೈಲು ಮತ್ತು ನಿಲ್ದಾಣದ ಸ್ಥಿತಿಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮೊದಲ ಆದ್ಯತೆಯಾಗಿದೆ” ಎಂದು ಭಾರತೀಯ ರೈಲ್ವೆ ಹೇಳಿದೆ.

ಈ ಒಂದು ಮೊಬೈಲ್‌ ನಂಬರ್‌ ನಿಮಗೆ ಗೊತ್ತಿದ್ರೆ ಸಾಕು ನಿಮ್ಮ ರೈಲು ಪ್ರಯಾಣ ತುಂಬ ಸುಲಭ ಆಗುತ್ತೆ, ಕೆಳಗೆ ನೀಡಿರುವ ನಂಬರ್‌ ಗೆ WhatsApp ಅಲ್ಲಿ ಹಾಯ್‌ ಅಂತ ಕಳಿಸಿದ್ರೆ, ನಿಮಗೆ ಇಂಡಿಯ ರೈಲ್ವೆಯ ಎಲ್ಲಾ ಸೌಲಭ್ಯಗಳ ಬಗ್ಗೆ Apstion ಬರುತ್ತೆ ಇದರಿಂದ ನೀವು ನಿಮ್ಮ PNR Status ಕೂಡ ಚೆಕ್‌ ಮಾಡಬಹುದು. ಅಕಸ್ಮಾತ್‌ ನೀವೇನಾದ್ರು ಊಟ Order ಮಾಡಬೇಕು ಅಂತ ಇದ್ರೆ, Order Food In Train ಎನ್ನುವ Apstion ಮೇಲೆ ಕ್ಲಿಕ್‌ ಮಾಡಿ ಊಟವನ್ನು ಕೂಡ ತರಿಸಿಕೊಳ್ಳಬಹುದು. ನಿಮಗೆ ಯಾರಾದ್ರು ಸೀಟ್‌ ವಿಚಾರವಾಗಿ ಅಥಾವ ಬೇರೆ ಯಾವುದೇ ವಿಚಾರವಾಗಿ ತೊಂದರೆ ಕೊಡುತ್ತಿದ್ದರೆ ಇದರಲ್ಲಿ ನೀವು Complaint ಕೂಡ ಮಾಡಬಹುದು. ಇದರ ಜೊತೆಗೆ ನಿಮ್ಮ Train Location, Coach Position, Return Ticket ಕೂಡ ಬುಕ್‌ ಮಾಡಿಕೊಳ್ಳಬಹುದು.

ಭಾರತೀಯ ರೈಲ್ವೇ ನೀಡುವ ಸೌಕರ್ಯಗಳು ಇಲ್ಲಿವೆ:

Related Posts

BPL ಕಾರ್ಡ್‌ ಇದ್ದವರಿಗೆ ಇನ್ಮುಂದೆ ಅಕ್ಕಿ ಹಣದ ಬದಲು ಸಿಗುತ್ತೆ ದಿನಸಿ…

  • PNR Status
  • Order Food In Train
  • Where Is My Train
  • Confirm Travel Guarantee
  • Book Return Ticket
  • Train Schedule
  • Coach Position
  • Complaint Insaid Train

Save This Number

98811-93322

v dot 9 events india institute jobs Hiring : Video Editor/content writer/Voice over artist/ &…

Smart App ನಲ್ಲಿ 30 To 70% Offer ಇದೆ ಈಗಲೇ ಶಾಪ್ ಮಾಡಿ

Leave A Reply
rtgh