Daarideepa

Karnataka Apex Bank Recruitment 2024 | ಕರ್ನಾಟಕ ರಾಜ್ಯ ಸಹಕಾರಿ‌ ಅಪೆಕ್ಸ್ ಬ್ಯಾಂಕ್‌ ನೇಮಕಾತಿಗೆ ಅರ್ಜಿ ಆಹ್ವಾನ

0

ಹಲೊ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಕರ್ನಾಟಕಲ್ಲೇ ಉದ್ಯೋಗ ಮಾಡಲು ಬಯಸೋರಿಗೆ ಸರ್ಕಾರದಿಂದ ಭರ್ಜರಿ ಸುವರ್ಣಾವಕಾಶ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳೇನು ಹಾಗೂ ಎಲ್ಲಿ ಮತ್ತು ಹೇಗೆ ಅರ್ಜಿಯನ್ನು ಸಲ್ಲಿಸಬೇಕು? ಹಾಗೂ ಅರ್ಜಿ ಶುಲ್ಕ ಇದೆಯಾ ಇಲ್ವಾ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Karnataka Apex Bank Recruitment
Karnataka Apex Bank Recruitment

ಕರ್ನಾಟಕ ರಾಜ್ಯ ಸಹಕಾರಿ‌ ಅಪೆಕ್ಸ್ ಬ್ಯಾಂಕ್‌ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರದಿಂದ ಈಗಾಲಗೇ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ. ಬ್ಯಾಂಕ್‌ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಯ ವಿವರಗಳು

ಸಂಸ್ಥೆಕರ್ನಾಟಕ ರಾಜ್ಯ ಸಹಕಾರಿ‌ ಅಪೆಕ್ಸ್ ಬ್ಯಾಂಕ್‌
ಪೋಸ್ಟ್ ಹೆಸರುಬ್ಯಾಂಕ್‌ ಸಹಾಯಕ ಹುದ್ದೆಗಳು
ಉದ್ಯೋಗ ಸ್ಥಳಕರ್ನಾಟಕ
ಹುದ್ದೆಗಳ ಸಂಖ್ಯೆ93
ಮೋಡ್ಆನ್ಲೈನ್
ಅಧಿಕೃತ ಜಾಲತಾಣwww.karnatakaapex.com/

ಶೈಕ್ಷಣಿಕ ಅರ್ಹತೆ:

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಾಸಾಗಿರಬೇಕು.
  • ಕಂಪ್ಯೂಟರ್‌ ಅಪ್ಲೀಕೇಶನ್‌ ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.
  • ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು.

ಇದನ್ನು ಸಹ ಓದಿ: Bengaluru Rural District Court Recruitment 2024 | ಬೆಂಗಳೂರು ಗ್ರಾಮಾಂತರ ನ್ಯಾಯಾಲಯದ ಖಾಲಿ ಹುದ್ದೆಗಳ ಭರ್ತಿ

ವೇತನ

  • ಮಾಸಿಕ ₹28,425 -87,125/-ವೇತನವನ್ನು ಕರ್ನಾಟಕ ರಾಜ್ಯ ಸಹಕಾರಿ‌ ಅಪೆಕ್ಸ್ ಬ್ಯಾಂಕ್‌ ನೇಮಕಾತಿಯ ಪ್ರಕಾರ ನಿಗದಿಪಡಿಸಲಾಗಿದೆ.

ವಯೋಮಿತಿ:

  • ಅರ್ಜಿ ಸಲ್ಲಿಸುವಂತಹ ಪ್ರತಿಯೊಂದು ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಹಾಗೆ ಗರಿಷ್ಠ 40 ವರ್ಷಗಳನನು ಹೊಂದಿರಬೇಕಾಗುತ್ತದೆ.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಸೇವೆ ಸಲ್ಲಿಸಿದಂತಹ ಅವಧಿಯ ಜೊತೆಗೆ ಹೆಚ್ಚುವರಿ 3 ವರ್ಷಗಳ ರಿಯಾಯಿತಿ ಇರುತ್ತದೆ.
  • ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಆಯಾ ವರ್ಗಗಳನ್ವಯ 10 ವರ್ಷಗಳ ಕಾಲ ವಯೋಮಿತಿಯನ್ನು ಸಡಿಲಿಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ:

Related Posts

ಶಿಕ್ಷಕರ ನೇಮಕಾತಿ | Government Teacher Recruitment 2024

  • ಲಿಖಿತ ಪರೀಕ್ಷೆ
  • ಸಂದರ್ಶನ

ಅರ್ಜಿಶುಲ್ಕ:

  • ಸಾಮಾನ್ಯ ವರ್ಗ & ಪ್ರವರ್ಗ 2A, 2B, 3A, 3B ಅಭ್ಯರ್ಥಿಳಿಗೆ: ₹1,000 + ಜಿಎಸ್‌ಟಿ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ & ಪ್ರವರ್ಗ-1 ಅಭ್ಯರ್ಥಿಗಳಿಗೆ: ₹500 + ಜಿಎಸ್‌ಟಿ

ಅರ್ಜಿಸಲ್ಲಿಸುವ ವಿಧಾನ:

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು 07/03/2024 ರಿಂದ 06/04/2024 ರೊಳಗೆ ಕರ್ನಾಟಕ ರಾಜ್ಯ ಸಹಕಾರಿ‌ ಅಪೆಕ್ಸ್ ಬ್ಯಾಂಕ್‌ನ ನೇಮಕಾತಿಯ ಅಧಿಕೃತ ವೆಬ್ಸೈಟ್‌ https://www.karnatakaapex.com/ ಮೂಲಕ ಆನ್ಲೈನ್‌ ನಲ್ಲಿ ಅಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಓರ್ವ ವ್ಯಕ್ತಿ ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

ಮೀಸಲಾತಿ ಕೋರುವ ಪ್ರತಿಯೊಬ್ಬ ಅಭ್ಯರ್ಥಿಯು ನಿಗದಿ ಪಡಿಸಿದ ದಿನಾಂಕದೊಳಗೆ ಕಡ್ಡಾಯವಾಗಿ upload ಮಾಡಬೇಕು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-03-2024
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಲಾಸ್ಟ್‌ ಡೇಟ್: 06-04-2024‌

ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆClick Here
ಅಪ್ಲೇ ಆನ್ಲೈನ್‌Click Here
ಅಧಿಕೃತ ವೆಬ್ಸೈಟ್‌Click Here

ಇತರೆ ಉದ್ಯೋಗ ವಿಷಯಗಳು:

SSC Recruitment 2024  | 4187 ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

HAL Recruitment 2024 | ಅಗ್ನಿಶಾಮಕ ಹಾಗೂ ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Leave A Reply
rtgh