Daarideepa

Work From Home | ಮನೆಯಲ್ಲೇ ಕೆಲಸ ಹುಡುಕುತ್ತಿರುವವರಿಗೆ ಭರ್ಜರಿ ಅವಕಾಶ

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನೀವು ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಯೋಚಿಸುತ್ತಿದ್ದರೆ ನಿಮಗಾಗಿ ಈ ಕಂಪನಿಯು Work from home ಅವಕಾಶವನ್ನು ನೀಡುತ್ತಿದೆ. ನೀವು ಅರ್ಜಿ ಸಲ್ಲಿಸಲು ಬಯಸಿದರೆ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

Work From Home

ಹುದ್ದೆಯ ವಿವರಗಳು

ಸಂಸ್ಥೆರಿವಾಲ್ಟ್ ಕೆರಿಯರ್ಸ್ 
ಪೋಸ್ಟ್‌ಗಳ ಹೆಸರುಡಿಜಿಟಲ್‌ ಮ್ಯಾನೇಜರ್, Accountant & ಇನ್ನು ಹಲವಾರು ಹುದ್ದೆಗಳು
ಮೋಡ್ಆನ್ಲೈನ್
ವೇತನವಾರ್ಷಿಕ 5 ಲಕ್ಷ
ಅಧಿಕೃತ ಜಾಲತಾಣwww.revolut.com/en-IN/careers

ವಿದ್ಯಾರ್ಹತೆ:

ಅರ್ಜಿದಾರರು ಪದವೀಧರ ಹಾಗೂ PG ಆದವರು ಕೂಡ ಅರ್ಜಿ ಸಲ್ಲಸಬೇಕು.

ಆಯ್ಕೆ ಪ್ರಕ್ರಿಯೆ

  • ಫೋನ್ / ವಿಡಿಯೋ ಸಂದರ್ಶನ
  • ಆನ್‌ಲೈನ್ ಪರೀಕ್ಷೆಗಳು

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲು ಈ ಕೆಳಗೆ ನೀಡಿರು ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
  • ನಂತರ ನಿಮ್ಮ ಮುಂದರ ಹೊಸ ಪುಟ ತೆರೆಯುತ್ತದೆ.
  • ನಂತರ ನೀವು ಬಯಸುವ ಹುದ್ದೆಗಳ ಮೇಲೆ ಕ್ಲಿಕ್‌ ಮಾಡಿ
  • ಅರ್ಜಿದಾರರು ಕೆಲಸದ ಅನುಭವ, ಶಿಕ್ಷಣ, ಕೌಶಲ್ಯ ಮತ್ತು ಇತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಈ ರೀತಿಯಾಗಿ ನೀವು ಅಪ್ಲೇ ಮಾಡಬಹುದು.
  • ಈ ಹುದ್ದೆಗಳಿಗೆ Freshers ಕೂಡ ಅಪ್ಲೇ ಮಾಡಬಹುದು.

Work From Home

ಇತರೆ ವಿಷಯಗಳು:

Prize Money Scholarship 2024 | ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸಿಗುತ್ತೆ ₹35,000

‍Free: ಎಲ್ಲಾ ವಿದ್ಯಾರ್ಥಿಗಳ ಖಾತೆಗೆ ಉಚಿತವಾಗಿ ಬರಲಿದೆ 1 ರಿಂದ 11 ಸಾವಿರ..!

Leave A Reply
rtgh