Daarideepa

HP Recruitment 2024 | ಮನೆಯಲ್ಲೇ ಪ್ರತಿ ತಿಂಗಳು 13-16 ಸಾವಿರ ಪಡೆಯಿರಿ

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಅತ್ಮೀಯವಾದ ಸ್ವಾಗತ, HP ಕಂಪನಿಯಲ್ಲಿ ಖಾಲಿ ಇರುವ ಡೇಟಾ ಅನಾಲಿಸ್ಟ್‌ Work From Home ಹುದ್ದೆಗೆ ನೇಮಕಾತಿ ಆಗ್ತಾಯಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಲು ಬಯಸಿದರೆ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

HP Recruitment 2024

ಹುದ್ದೆಯ ವಿವರ

ಸಂಸ್ಥೆಯ ಹೆಸರುHP
ಉದ್ಯೋಗ ಸ್ಥಳಮನೆಯಲ್ಲಿಯೇ ( Work from Home)
ಪೋಸ್ಟ್ ಹೆಸರು:ಡೇಟಾ ಅನಾಲಿಸ್ಟ್‌ (Data Analyst)

ಶೈಕ್ಷಣಿಕ ಅರ್ಹತೆ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ

HP ಕಂಪನಿಯ ಪ್ರಕಾರ ಅಭ್ಯರ್ಥಿಗಳ ವಯಸ್ಸು ಕನಿಷ್ಟ 18 ವರ್ಷ.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 13 ರಿಂದ 16 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ.

Related Posts

ಭಾರತೀಯ ನೌಕಾಪಡೆ SSC ಅಧಿಕಾರಿಗಳ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅನುಭವ

Freshers

ಕನಿಷ್ಠ 2 ವರ್ಷಗಳ ಅನುಭವ

ಅರ್ಜಿ ಸಲ್ಲಿಸುವುದು ಹೇಗೆ?

ಈ Data Analyst ಹುದ್ದೆಗಳಿಗೆ Freshers ಅಥವಾ ಕನಿಷ್ಠ 2 ವರ್ಷಗಳ ಅನುಭವವಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ನೀವು Work From Home ಉದ್ಯೋಗ ಮಾಡಲು ಬಯಸಿದರೆ ಈ ಕೆಳಗೆ ನೀಡಿರುವ ಲಿಂಕ್‌ ಮೂಲಕ ಸುಲಭವಾಗಿ ಅಪ್ಲೇ ಮಾಡಬಹುದು.

Work From Home

ಇತರೆ ವಿಷಯಗಳು

SSC Recruitment 2024 : 2000+ ಸ್ಟಾಫ್ ಸೆಲೆಕ್ಷನ್ ಕಮಿಷನ್ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Actor : ನಟನೆಯಲ್ಲಿ ಆಸಕ್ತಿ ಹೊಂದಿದವರಿಗೆ ಭರ್ಜರಿ ಆಫರ್‌ ಕೊಟ್ಟ ‘ಪುಟ್ಟಕ್ಕನ ಮಕ್ಕಳು’ ತಂಡ

Leave A Reply
rtgh